ಕೊಂಕಣಿ ಭಾಷಿಕರು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಚದುರಿದಂತೆ ನೆಲೆಸಿರುವ ವಿಶಿಷ್ಟ ಜನಸಮೂಹ. ತುಳು, ಕೊಡವ ಭಾಷೆಗಳಂತೆ ಕೊಂಕಣಿಯು ಕನ್ನಡದ ಉಪಭಾಷೆ ಕೂಡ. ಈ ಉಪಭಾಷೆಯನ್ನು ಇನ್ನಷ್ಟು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ’ಕೊಂಕಣಿ ಸಮಾಂತರ ಶಬ್ದಕೋಶ’ದಂತಹ ಕೃತಿಗಳ ಕೊಡುಗೆ ಅಪಾರ.
ಮಂಗಳೂರಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಶಬ್ದಕೋಶವನ್ನು ಹೊರತಂದಿವೆ.
©2024 Book Brahma Private Limited.