ಕೃಷಿ ರಸಾಯನಶಾಸ್ತ್ರ ಪಾರಿಭಾಷಿಕ ಶಬ್ದಕೋಶ

Author : ಎಚ್‌.ಕೆ. ನರಸಿಂಹೇಗೌಡ

Pages 42

₹ 3.00




Year of Publication: 1977
Published by: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಕೃಷಿಗೆ ಸಂಬಂಧಿಸಿದ ಪರಿಭಾಷೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹೆಚ್ಚು ಶ್ರಮ ವಹಿಸಿದೆ. ಅದರ ಒಂದು ಫಲವೇ ’ಕೃಷಿ ರಸಾಯನಶಾಸ್ತ್ರ ಪಾರಿಭಾಷಿಕ ಶಬ್ದಕೋಶ’. 

ಕೃಷಿ ವಲಯಕ್ಕೂ ರಸಾಯನಶಾಸ್ತ್ರಕ್ಕೂ ಪರಸ್ಪರ ನಂಟು. ಮಣ್ಣು, ಗಿಡ-ಮರ-ಬಳ್ಳಿಗಳ ರಾಸಾಯನಿಕ ಸಂಯೋಜನೆಯನ್ನು ಅರ್ಥ ಮಾಡಿಕೊಳ್ಳಲು ಇಂತಹ ನಿಘಂಟುಗಳು ಉಪಯುಕ್ತ. ಕೃಷಿ ಕ್ಷೇತ್ರಾಧಿಕಾರಿಗಳು, ಪ್ರಯೋಗಾಲಯ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ವಿಜ್ಞಾನದ ವಿದ್ಯಾರ್ಥಿಗಳು, ಸಂಶೋಧಕರು ಮುಂತಾದವರ ಬಳಿ ಇರಲೇಬೇಕಾದ ಶಬ್ದಕೋಶ ಇದು. 

Related Books