ತ್ರಿಭಾಷಾ ಕೋಶಮಾಲೆಯ ಮೂರನೇ ಆವೃತ್ತಿಯಡಿ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಪ್ರಕಟಿಸಿರುವ ಹಿಂದಿ-ಕನ್ನಡ- ಇಂಗ್ಲಿಷ್ ನಿಘಂಟು ಇದು. ತ್ರಿಭಾಷಾ ಕೋಶದ ಎರಡನೇ ಭಾಗದಲ್ಲಿ ಅಕಾರಾದಿಯಾಗಿ ಪದಗಳ ವಿವರಣೆ ಇದೆ. ಹಿಂದಿ ಪದಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಅರ್ಥವನ್ನು ನೀಡಿರುವುದರಿಂದ ಮೂರೂ ಭಾಷೆಗಳನ್ನು ಅರಿಯುವವರಿಗೆ ಇದು ಉಪಯುಕ್ತ.
©2024 Book Brahma Private Limited.