ಸಂಖ್ಯಾ ವಿಶಿಷ್ಠ ಪದಗಳನ್ನು ವಿವರಿಸುವ ಕೋಶ ಶ್ರೀವತ್ಸ ನಿಘಂಟು. ಸಂಖ್ಯಾ ವಿಶಿಷ್ಟ ಪದಗಳು ವಿಷಯ ಪ್ರತಿಪಾದನೆಯ ಮಿತವ್ಯಯಾಕಾಂಕ್ಷೆ ಮತ್ತು ಸೂತ್ರೀರಣ ವಿಧಾನಗಳ ಫಲವಾಗಿ ಬಂದಿರುತ್ತವೆ. ಸಾಹಿತ್ಯ, ಕಲೆ, ಧರ್ಮ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ವೈದ್ಯಶಾಸ್ತ್ರ, ವ್ಯವಹಾರ ಮುಂತಾದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಸಂಖ್ಯಾ ವಿಶಿಷ್ಠ ಪದಗಳು ಇರುತ್ತವೆ. ಈ ಕೃತಿ ಅಧ್ಯಯನಕ್ಕೆ ಅತ್ಯಮೂಲ್ಯವಾಗಿದ್ದು ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.