ಶ್ರೀಮಂತ ಸಂಸ್ಕೃತಿ ಕೊಡವರದ್ದು. ಜೊತೆಗೆ ಕೊಡವ ಭಾಷೆಯೂ ಸಮೃದ್ಧ. ಭಾಷೆಯನ್ನು ವಿಸ್ತರಿಸುವಲ್ಲಿ ನಿಘಂಟುಗಳ ಪಾತ್ರ ದೊಡ್ಡದು. ಮಡಿಕೇರಿಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಕೊಡವ- ಕನ್ನಡ- ಇಂಗ್ಲಿಷ್ ನಿಘಂಟು ಹಲವು ನಿಟ್ಟಿನಲ್ಲಿ ಉಪಯುಕ್ತವಾಗಲಿದೆ. ವಿಶಿಷ್ಟ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕೃತಿ ಸಹಾಯಕವಾಗಲಿದೆ.
©2024 Book Brahma Private Limited.