ಕರ್ನಾಟಕ ಕರಾವಳಿ 324 ಕಿ.ಮೀ ಉದ್ದ ಇದೆ. ಅಲ್ಲದೆ ಒಳನಾಡಿನಲ್ಲೂ ಅಪಾರ ಮೀನು ಕೃಷಿ ನಡೆಯುತ್ತದೆ. ಮೀನುಗಾರಿಕೆ ಸಂಸ್ಕೃತಿ ವಿಶಿಷ್ಟ ಪದಪುಂಜಗಳಿಂದ ಸಮೃದ್ಧವಾಗಿದೆ. ಅಂತಹ ಪದಗಳನ್ನೆಲ್ಲ ಒಟ್ಟಿಗೆ ಸೇರಿಸಿ ಮೀನುಗಾರಿಕೆ ಪಾರಿಭಾಷಿಕ ಪದಕೋಶವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿಸಿದೆ. ಸಂಕಲನ ಯು.ಜಿ. ಶೆಣೈ ಅವರದ್ದು.
ಮೀನುಗಾರಿಕೆಗೆ ಸಂಬಂಧಿಸಿದ ಕೆಲವು ಪದ ಮತ್ತು ಅರ್ಥಗಳು ಹೀಗಿವೆ: Argulur- ಮೀನಿನ ಹೇನು, Blue fin tuna- ಕೇದರ ಮೀನು, Film- ಪೊರೆ, ಲೇಪ
©2024 Book Brahma Private Limited.