ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ

Author : ಡಿ.ಮುನಿಸ್ವಾಮಿ

Pages 47

₹ 3.00




Year of Publication: 1972
Published by: ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

1977ರಲ್ಲಿ ’ಕೃಷಿ ರಸಾಯನಶಾಸ್ತ್ರ ಪಾರಿಭಾಷಿಕ ಶಬ್ದಕೋಶ’ವನ್ನು ಪ್ರಕಟಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇದಕ್ಕೂ ಮುನ್ನ1973ನೇ ಇಸವಿಯಲ್ಲಿ 'ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ'ಯನ್ನು ಹೊರತಂದಿತ್ತು. ಕೃಷಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುವವರಿಗೆ ಕೃತಿ ಉಪಯುಕ್ತ. 

ಬಿ.ಎಸ್. ಸಿದ್ದರಾಮಯ್ಯ, ಪ್ರೊ. ಬಿ.ವಿ.ವೆಂಕಟರಾವ್‌ ಬಹಳಷ್ಟು ಶ್ರಮವಹಿಸಿ ಶಬ್ದಕೋಶ ಹೊರತಂದಿದ್ದಾರೆ. 

About the Author

ಡಿ.ಮುನಿಸ್ವಾಮಿ

ಲೇಖಕರಾಗಿರುವ ಡಿ. ಮುನಿಸ್ವಾಮಿಯವರು ಹಲವು ಕೃತಿಗಳನ್ನ ರಚಿಸಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಚಿಸಿರುವ ಮುನಿಸ್ವಾಮಿಯವರು ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಸುರು ಸಸ್ಯದ ಜೀವನ, ಕೃಷಿ ಸಸ್ಯಶಾಸ್ತ್ರ ಪರಿಭಾಷಿಕ ಶಬ್ದಕೋಶ ಎಂಬ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ...

READ MORE

Related Books