ಕೃಷಿ ಸಸ್ಯಶಾಸ್ತ್ರ ಪಾರಿಭಾಷಿಕ ಶಬ್ದಕೋಶ

Author : ಡಿ.ಮುನಿಸ್ವಾಮಿ

Pages 32

₹ 2.00




Year of Publication: 1978
Published by: ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಸಸ್ಯಶಾಸ್ತ್ರಕ್ಕೂ ಕೃಷಿ ಸಸ್ಯಶಾಸ್ತ್ರಕ್ಕೂ ವ್ಯತ್ಯಾಸ ಇದೆ. ಇಲ್ಲಿ ಕೃಷಿ ವಲಯದ ಸಸ್ಯಗಳನ್ನಷ್ಟೇ ಕೇಂದ್ರೀಕರಿಸಲಾಗಿರುತ್ತದೆ. ಉದಾಹರಣೆಗೆ ಭತ್ತದಂತಹ ಸಸಿಗಳು, ಕಳೆಗಿಡಗಳು ಇತ್ಯಾದಿ. ಅವುಗಳನ್ನು ವಿವರಿಸುವ ಪಾರಿಭಾಷಿಕ ಪದಕೋಶ ಇದು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪುಸ್ತಕವನ್ನು ಹೊರತಂದಿದೆ. ಸಂಕಲನ ಡಿ.ಮುನಿಸ್ವಾಮಿ ಮತ್ತು ಉಷಾಕಿರಣ್‌ ಅವರದ್ದು. 

About the Author

ಡಿ.ಮುನಿಸ್ವಾಮಿ

ಲೇಖಕರಾಗಿರುವ ಡಿ. ಮುನಿಸ್ವಾಮಿಯವರು ಹಲವು ಕೃತಿಗಳನ್ನ ರಚಿಸಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಚಿಸಿರುವ ಮುನಿಸ್ವಾಮಿಯವರು ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಸುರು ಸಸ್ಯದ ಜೀವನ, ಕೃಷಿ ಸಸ್ಯಶಾಸ್ತ್ರ ಪರಿಭಾಷಿಕ ಶಬ್ದಕೋಶ ಎಂಬ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ...

READ MORE

Related Books