ಕೃಷಿ ಉತ್ಪಾದನೆ ಮತ್ತು ಪ್ರಕ್ರಿಯೆಯನ್ನು ಅಧ್ಯಯನ ಮಾಡುವ ಇಂಜಿನಿಯರಿಂಗ್ ಜ್ಞಾನಶಿಸ್ತು ಕೃಷಿ ಎಂಜಿನಿಯರಿಂಗ್. ಉಳಿದ ಎಂಜಿನಿಯರಿಂಗ್ ಶಾಖೆಗಳಂತೆ ಅಲ್ಲದೆ ಇದು ನೆಲಮೂಲ ಅನ್ನಿಸುವ ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿದೆ. ಇತ್ತ ಕೃಷಿ ಸಮುದಾಯಕ್ಕೆ ಕನ್ನಡದಂತಹ ತಾಯ್ನುಡಿಗಳು ಹತ್ತಿರ. ಹಾಗಾಗಿ ಕನ್ನಡದಂತಹ ಭಾಷೆಗಳಲ್ಲಿ ಕೃಷಿ ಇಂಜಿನಿಯರಿಂಗ್ ನ ಪದಗಳನ್ನು ವಿವರಿಸುವ ಅಗತ್ಯವಿದೆ. ಕೃಷಿಕರಿಗೆ, ಕೃಷಿ ಉದ್ಯಮಿಗಳಿಗೆ, ವಿಜ್ಞಾನಿಗಳಿಗೆ ಉಪಯುಕ್ತವಾಗಲಿರುವ ಕೃತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿದೆ. ಸಿ.ಕೆ.ಕುಮುದಿನಿ ನೇತೃತ್ವದಲ್ಲಿ ಪದಗಳ ಸಂಗ್ರಹಕಾರ್ಯ ನಡೆದಿದೆ.
ಕೋಶದ ಕೆಲವು ಪದಗಳು:
Awl- ದಬ್ಬಳ
Carrier-ವಾಹಕ
Diffuse- ವಿಸರಣ
©2025 Book Brahma Private Limited.