ಕೀಟಗಳ ಬಗೆಗೆ ನಡೆಸುವ ವೈಜ್ಞಾನಿಕ ಅಧ್ಯಯನಕ್ಕೆ ಕೀಟಶಾಸ್ತ್ರ (Entomology) ಎಂದು ಹೆಸರು. ಎಸ್.ಬಿ. ರವಿಕಲಾ ಅವರು ಸಂಕಲಿಸಿರುವ ಶಬ್ದಕೋಶವನ್ನು ಡಾ.ಎಂ. ಪುಟ್ಟರುದ್ರಯ್ಯ, ವಿ.ಸಿ. ಹಿತ್ತಲಮನಿ, ಎಚ್.ಕೆ. ನರಸಿಂಹೇಗೌಡ, ಉಷಾಕಿರಣ್ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಕೃತಿಯನ್ನು ಹೊರತಂದಿದೆ. 1981ರಲ್ಲಿ ಮೊದಲ ಮುದ್ರಣ ಕಂಡಿರುವ ಕೃತಿ ಇದು.
ಶಬ್ದಕೋಶದ ಕೆಲ ಪದಗಳು ಹೀಗಿವೆ: Alates- ರೆಕ್ಕೆಯುಳ್ಳವು, Class- ವರ್ಣ, Petiole- ತೊಟ್ಟು, ಕಾವು
©2024 Book Brahma Private Limited.