ಇದು ಕೊಂಕಣಿ ಭಾಷಿಕರು ನಿತ್ಯ ಮಾತನಾಡುವಾಗ ಬಳಸುವ 600 ಕ್ಕೂ ಹೆಚ್ಚು ಶಬ್ದಗಳನ್ನು ಒಳಗೊಂಡ ಪದಕೋಶವಾಗಿದೆ. ಇಂಗ್ಲಿಷ್ ಪದದೊಂದಿಗೆ ಕನ್ನಡ ಮತ್ತು ಕೊಂಕಣಿ ಪರ್ಯಾಯ ಪದಗಳನ್ನು ಇಲ್ಲಿ ದಾಖಲಿಸಲಾಗಿದೆ. ಡಾ. ದೇವದಾಸ ಪೈ, ಡಾ. ಜಯವಂತ ನಾಯಕ್, ಮಮತಾ ಮಲ್ಯ, ಪ್ರಮೋದ ಕಿಣಿ, ಡಾ. ಅರವಿಂದ ಶ್ಯಾನಭಾಗ, ಸ್ಮಿತಾ ಪ್ರಭು ಇವರು ಪದಕೋಶ ರಚನಾ ಸಮಿತಿಯ ಸದಸ್ಯರು. ಕೊಂಕಣಿಗರ ಸಂಕ್ಷಿಪ್ತ ಚರಿತ್ರೆ, ಕೊಂಕಣಿಗ ಎನ್ನಲು ಅಭಿಮಾನ ಪಡಬೇಕಾದ ಸಂಗತಿಗಳನ್ನು ಈ ಪದಕೋಶ ಒಳಗೊಂಡಿದೆ.
©2025 Book Brahma Private Limited.