ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ನವದೆಹಲಿಯ ವೈಜ್ಞಾನಿಕ ಮತ್ತು ತಾಂತ್ರಿಕ ಶಬ್ದಾವಳಿ ಆಯೋಗ ಜಂಟಿಯಾಗಿ ಕನ್ನಡದಲ್ಲಿ ರೂಪಿಸಿರುವ ಕೃಷಿ ವಿಜ್ಞಾನ ಶಬ್ದಕೋಶ ಇದು. ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಪದಗಳ ಗುಚ್ಛವನ್ನು ಇದು ಹೊಂದಿದೆ. ಡಾ. ಉಷಾಕಿರಣ್, ಜೆ. ಬಾಲಕೃಷ್ಣ ಹಾಗೂ ಡಾ. ಎಂ.ಸಿ ಮಲ್ಲಿಕಾರ್ಜುನ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.