ಹಿರಿಯ ಲೇಖಕ-ಸಾಹಿತಿ ದೇವುಡು ನಸಿಂಹಶಾಸ್ತ್ರಿಗಳು ಬರೆದ ಕೃತಿ-ಸಂಪೂರ್ಣ ವಾಲ್ಮೀಕಿ ರಾಮಾಯಣ. ಈವರೆಗೂ ವಿವಿಧ ತೆರನಾದ ರಾಮಾಯಣಗಳು ಪ್ರಕಟಗೊಂಡಿವೆ. ಕೆಲವೆಡೆ, ಪಾತ್ರಕ್ಕೆ, ಕೆಲವೆಡೆ ಘಟನೆ-ಸನ್ನಿವೇಶಕ್ಕೆ ಮಹತ್ವ ನೀಡಿದ್ದರಿಂದ ರಾಮಾಯಣವು ಮೂಲ ಕಥೆಗಿಂತ ಭಿನ್ನವಾಗಿ ಕಂಡರೂ ಮೂಲ ಸ್ವರೂಪವನ್ನು ಕಳೆದುಕೊಂಡಿಲ್ಲ ಎಂಬುದು ಗಮನಾರ್ಹ. ಅದೇ ರೀತಿ, ದೇವುಡು ನರಸಿಂಹಶಾಸ್ತ್ರಿಗಳೂ ಸಹ ತೀರಾ ಸರಳ ಭಾಷೆಯಲ್ಲಿ ರಾಮಾಯಣವನ್ನು ವಿವರಿಸಿದ್ದು, ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.