ಮಹಾಪತನ - ಲೇಖಕ ಸಂತೋಷಕುಮಾರ ಮೆಹೆಂದಳೆ ಅವರ ಕೃತಿ. ಸೋತ ಪಾಂಡವರಿಗೆ ಎಲ್ಲವೂ ವಾಪಸ್ಸು ನೀಡಲಾಗಿತ್ತು. ಆದರೆ ಅವರು ಸಂಪತ್ತು ಹಿಂದಿರುಗಿ ಪಡೆದ ಮಾತ್ರಕ್ಕೆ ಪ್ರತಿಜ್ಞೆಗಳು ಹಿಂದಿರುಗುತ್ತವೆಯೇ...? ಹಿಂದಿರುಗಿಸುತ್ತಾರೆಯೋ...? ನನ್ನ ತೊಡೆ ಮುರಿಯುವ, ದುಶ್ಯಾಸನನ ಎದೆ ಬಗಿಯುವ ಪ್ರತಿಜ್ಞೆ ವಾಪಸ್ಸು ಪಡೆದಿಲ್ಲವಲ್ಲ. ಅವರು ಅದಕ್ಕಾಗಿಯಾದರೂ ಹಗೆ ಸಾಧಿಸದೇ ಇರುತ್ತಾರೆಯೇ..? ಮತ್ತೆ ನಾನೂ ಬದುಕಲು ತೊಡೆ ತಟ್ಟಲೇ ಬೇಕಲ್ಲವೇ..? ಹೀಗೆ ಸುಯೋಧನ ತನ್ನ ಕೊನೆಗಳಿಗೆಯಲ್ಲಿಯ ಮನಸ್ಥಿತಿಯ ತಲ್ಲಣದ ಕೃತಿ.ಇದು.
©2025 Book Brahma Private Limited.