ಪ್ರೊ. ಎನ್.ಎಸ್. ಅನಂತರಾಮನ್ ಅವರು ‘ಭಗವದ್ಗೀತೆ’ ಕುರಿತು ಸರಳವಾಗಿ ವ್ಯಾಖ್ಯಾನಿಸಿದ ಕೃತಿ. ಬದುಕಿನ ಸಾರ್ಥಕತೆಯನ್ನು, ನಿರರ್ಥಕತೆಯನ್ನು ಮಾತ್ರವಲ್ಲ; ಬದುಕಿನ ಧ್ಯೇಯ -ಉದ್ದೇಶವನ್ನೂ ಬೋಧಿಸುವ ಕೃತಿ. ಸತ್ಯ, ಸುಳ್ಳು, ವೈಮನಸ್ಸು, ಹತಾಶೆ, ನಿರಾಶೆ, ಅರಿಷಡ್ವರ್ಗಗಳ ಸ್ವರೂಪ ಹಾಗೂ ಅವು ಉಂಟು ಮಾಡುವ ಪರಿಣಾಮಗಳು, ಧರ್ಮದ ವ್ಯಾಖ್ಯಾನ, ಅದರ ಪಾಲನೆಯ ಅಗತ್ಯತೆ, ಸಂಬಂಧಗಳ ಮಹತ್ವ ಹಾಗೂ ಅವುಗಳಿಂದ ವಿನಾಶವಾಗುವ ಸೂಕ್ಷ್ಮತೆ ಇತ್ಯಾದಿ ಸ್ವರೂಪ-ಸ್ವಭಾವಗಳನ್ನು ಅತ್ಯಂತ ಸರಳವಾಗಿ ಅರ್ಥೈಸಿದ ಕೃತಿ ಇದು.
©2024 Book Brahma Private Limited.