ಮಹಾಭಾರತ ಬೆಳೆದ ಬಗೆ-ಲೇಖಕ ಎಸ್.ಆರ್. ರಾಮಸ್ವಾಮಿ ಅವರ ಕೃತಿ. ಸಮಸ್ತ ಭಾರತೀಯ ವಿದ್ಯೆಗಳ ಕುರಿತು ಒಂದೆಡೆಗೆ ನೀಡಿದ್ದೇ ಭಾರತಿತೀರ್ಥ. ಈ ಮಾಲಿಕೆಯಲ್ಲಿ ಭಾರತದ ಋಷಿ – ಮುನಿಗಳು, ತೀರ್ಥಕ್ಷೇತ್ರಗಳು, ಸಾಹಿತ್ಯ–ಕಲಾಪ್ರಕಾರಗಳು, ದರ್ಶನಗಳು, ಸಿದ್ಧಾಂತ–ಕಲ್ಪನೆಗಳು, ವಿಜ್ಞಾನ–ಇತಿಹಾಸ, ಜೀವನಪದ್ಧತಿ ಎಲ್ಲವೂ ಭಾರತಿ ತೀರ್ಥದಲ್ಲಿ ಒಳಗೊಂಡಿವೆ. ಪುಣೆಯ ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಡಿ ದೇಶದ ವಿದ್ವತ್ ಪ್ರಪಂಚದಲ್ಲಿ ಸಾಧಿಸಿರುವ ಅನೇಕ ಮಹತ್ಕಾರ್ಯಗಳಲ್ಲಿ ವ್ಯಾಸಕೃತ ಮಹಾಭಾರತದ ಪಾಠ ಪರಿಷ್ಕರಣ ಕಾರ್ಯವೂ ಒಂದು. ಈ ಸಂಪಾದನ ಕಾರ್ಯದ ಪರಿಚಯವೇ ಮಹಾಭಾರತ ಬೆಳೆದ ಬಗೆ.
©2024 Book Brahma Private Limited.