ತುಲಸಿದಾಸರು ಭಕ್ತಶಿರೋಮಣಿಗಳು. ಉತ್ಕಟ ವೈರಾಗ್ಯ, ನಿರ್ಮಲ ಭಕ್ತಿಗೆ ಸಂಕೇತ. ತುಲಸಿ ರಾಮಾಯಣವು ಮನುಷ್ಯನಿಗೆ ವಿನಮ್ರತೆಯನ್ನು, ಪಾರಮಾರ್ಥಿಕ ಸಿದ್ಧಿಯ ಅನುಭವವನ್ನು ನೀಡುತ್ತದೆ. ತುಲಸಿ ರಾಮಾಯಣವೂ ಸಹ ವಿವಿಧ ಕಾಂಡಗಳನ್ನು ಹೊಂದಿದೆ. ಬಾಲ್ಯ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಲಂಕಾ ಕಾಂಡ, ಕೊನೆಯದಾಗಿ ಉತ್ತರ ಕಾಂಡವನ್ನು ಬರೆಯಲ್ಪಟ್ಟಿದೆ. ಗಳಗನಾಥರ ಸರಳ ಶೈಲಿಯು ಇಡೀ ಕಾವ್ಯದ ಎಲ್ಲ ಕಾಂಡಗಳನ್ನು ಸುಗಮವಾಗಿ ಓದಿಸಿಕೊಂಡು ಹೋಗುತ್ತದೆ.
©2025 Book Brahma Private Limited.