ಸಚಿತ್ರ ಮಹಾ ಭಾರತಾಮೃತ ಆದಿಪರ್ವ-ಕೃತಿಯನ್ನು ಗಳಗನಾಥರು (ವೆಂಕಟೇಶ ತಿರಕೋ ಕುಲಕರಣಿ) ರಚಿಸಿದ್ದು, ಮಹಾಭಾರತ ಕಾಲದ ಪೂರ್ವದಿಂದಲೂ ಅಂದರೆ ಕೌರವ-ಪಾಂಡವರ ವಂಶವೃಕ್ಷದ ಚಿತ್ರಣ, ಜನುಮೇಜಯನ ಶಾಪ, ಭೃಗುವಂಶದ ವರ್ಣನೆ, ಆಸಕ್ತಿ ಪರ್ವ, ಗರುಡನಿಗೂ ದೇವತೆಗಳಿಗೂ ಯುದ್ಧ, ಅಂಶಾವರತರಣ ಪರ್ವ, ಯಯಾತಿಯ ಆಖ್ಯಾನ, ವಿಚಿತ್ರವೀರ್ಯನ ವಿವಾಹ, ಗಾಂಧಾರಿ, ಧೃತರಾಷ್ಟ್ರ ವಿವಾಹ, ಕರ್ಣನ ಅಂಗರಾಜ್ಯಾಭಿಷೇಕ, ಹಿಡಿಂಬ ವಧ ಪರ್ವ, ಬಕ ವಧ ಪರ್ವ, ಚೈತ್ರ ರಥ ಪರ್ವ, ದ್ರೌಪದಿಯ ಸ್ವಯಂವರ ಪರ್ವ, ಪಾಂಡವರ ನಾಶಕ್ಕಾಗಿ ದುರ್ಯೋಧನನ ಉಪಾಯ, ಅರ್ಜುನನ ವನವಾಸ ಪರ್ವ, ಸುಭದ್ರಾಹರಣ ಪರ್ವ ಹೀಗೆ ಮಹಾಭಾರತ ಯುದ್ಧವರೆಗೂ ವಿವರವಾಗಿ ಚಿತ್ರಿಸಿದ ಕೃತಿ ಇದು.
©2025 Book Brahma Private Limited.