‘ಶ್ರೀರಾಮಾಯಣದರ್ಶನಂ ವಚನಚಂದ್ರಿಕೆ’ ಹಿರಿಯ ಲೇಖಕ ದೇ.ಜವರೇಗೌಡ ಅವರು ಸಂಪಾದಿಸಿರುವ ಕುವೆಂಪು ಅವರ ಶ್ರೀರಾಮಾಯಣದರ್ಶನಂ ಎಂಬ ಮಹಾಕಾವ್ಯದ ಸಮಗ್ರ ಗದ್ಯಾನುವಾದ. ರಾಮಾಯಣವನ್ನು ಆಧರಿಸಿ ಕುವೆಂಪು ಅವರು ರಚಿಸಿದ ಶ್ರೀರಾಮಾಯಣದರ್ಶನಂ ಮಹಾಕಾವ್ಯ ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜೊತೆಗೆ ಜ್ಞಾನಪೀಠವನ್ನು ತಂದುಕೊಟ್ಟ ಮಹಾಕೃತಿ. ಹಳೆಗನ್ನಡದ ಕಾವ್ಯ ಶೈಲಿಯಲ್ಲಿರುವ ಈ ಕೃತಿಯ ಗದ್ಯಾನುವಾದವನ್ನು ಹಿರಿಯ ಲೇಖಕ ದೇಜಗೌ ಅವರು ಈ ಕೃತಿಯಲ್ಲಿ ಮಾಡಿದ್ದಾರೆ.
©2025 Book Brahma Private Limited.