‘ರಾಜಸೂಯಾದ ರಾಜಕೀಯ’ ಈ ಕೃತಿಯನ್ನು ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದಾರೆ. ರಾಜಸೂಯ ಎಂಬುದು ಒಂದು ಧಾರ್ಮಿಕ ವಿಧಿ. ಇಡೀ ವಿಶ್ವವನ್ನು ಆಳಲು ಅರ್ಹ ಇರುವ ರಾಜನು ಮಾತ್ರ ಹಮ್ಮಿಕೊಳ್ಳುವ ಯಜ್ಞ. ಇಡೀ ವಿಶ್ವದ ಆಡಳಿತವನ್ನು ಕೈವಶ ಮಾಡಿಕೊಳ್ಳಲು ಚಾಲನೆಯಾಗಿ ಈ ಯಜ್ಞವನ್ನು ಕೈಗೊಳ್ಳಲಾಗುತ್ತದೆ. ಮಹಾಭಾರತದ ಕಥೆಯ ಧರ್ಮರಾಜನು ರಾಜಸೂಯ ಯಜ್ಞವನ್ನು ಆರಂಭಿಸುತ್ತಾನೆ. ಕೌರವರಲ್ಲಿ ಆರಂಭವಾದ ತಲ್ಲಣಗಳು, ರಾಜಕೀಯದ ಚಟುವಟಿಕೆಗಳನ್ನು ಚರ್ಚಿಸಿದ್ದು, ಈ ಕೃತಿಯ ವಿಶೇಷ.
©2024 Book Brahma Private Limited.