ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಅನುವಾದಿಸಿದ ಕೃತಿ-ಅಯೋಧ್ಯೆಯ ರಾಜಕುಮಾರ. ರಾಮನ ಜನನ ಮತ್ತು ಮದುವೆ, ಮಂಥರೆ ಮತ್ತು ಕೈಕೆಯಿ, ಅಯೋಧ್ಯೆಗೆ ಭರತನ ಆಗಮನ, ರಾಮನ ದೇಶತ್ಯಾಗ, ಚಿತ್ರಕೂಟದಲ್ಲಿ, ಪಂಚವಟಿಯಲ್ಲಿ ರಾಮ, ರಾಮನಿಂದ ಸೀತೆಯ ಅಪಹರಣ, ಸುಗ್ರೀವ ಮತ್ತು ರಾಮ, ಲಂಕೆಗೆ ಹನುಮಂತ, ಅಯೋಧ್ಯೆಗೆ ರಾಮನ ಪಯಣ ಹೀಗೆ ವಿವಿಧ ಶೀರ್ಷಿಕೆಗಳಡಿ ಇಡೀ ರಾಮಯಾಣವನ್ನು ಕಟ್ಟಿಕೊಡಲಾಗಿದೆ. ಸರಳವಾಕ್ಯಗಳು, ಘಟನೆ-ಸನ್ನಿವೇಶಕ್ಕೆ ಸ್ನಮ್ನಿವೇಶಕ್ಕೆ ಅನುಗುಣವಾಗಿ ಸುಂದರ ಚಿತ್ರಗಳು ಕಥೆಯ ನಿರೂಪಣೆಯಲ್ಲಿ ಪರಿಣಾಮಕಾರಿಯಾಗಿವೆ.
©2025 Book Brahma Private Limited.