ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು. ಈ 2ನೇ ಆವೃತ್ತಿಯಾಗಿದೆ. ಕಾಲನ ನಡೆಯಲ್ಲಿ ಉರುಳಿದ ಇತಿಹಾಸ, ಗೇಲಿ ತಂದ ಸರ್ವನಾಶ, ಶ್ರೀಕೃಷ್ಣನ ಅಂತಃಪುರದಲ್ಲಿ, ಉದ್ಧವ, ಅಕ್ರೂರರೊಡನೆ ಸಮಾಲೋಚನೆ, ಕೊನೆಯ ಉಪದೇಶ, ಮಹಾಪ್ರಸ್ಥಾನ, ಮಹಾಪಾನ ಸರ್ವನಾಶ, ಬಲಭದ್ರನ ನಿರ್ಯಾಣ, ಶ್ರೀಕೃಷ್ಣಾವಸಾನದ ಕೊನೆಯ ನೆನಪುಗಳು, ಯುಧಿಷ್ಠರನ ನಿಶ್ಚಯ, ಅರ್ಜುನನ ಸೋಲು, ಧರ್ಮಜ ಸ್ವರ್ಗಕ್ಕೇರಿದ್ದು, ಹೀಗೆ 20 ಅಧ್ಯಾಯಗಳ ಮೂಲಕ ಶ್ರೀಕೃಷ್ಣನ ಕೊನೆಯ ಗಳಿಗೆಗಳ ಸಂಪೂರ್ಣ ಚಿತ್ರಣ ನೀಡಿರುವ ಕೃತಿ ಇದು.
©2025 Book Brahma Private Limited.