ಹಿರಿಯ ಲೇಖಕ-ವಿದ್ವಾಂಸ ಚಕ್ರವರ್ತಿ ರಾಜಗೋಪಾಲಾಚಾರ್ಯ (ಸಿ. ರಾಜಗೋಪಾಲಾಚಾರಿ) ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ಹುಣಸೂರು ಎಸ್. ರಾಘವೇಂದ್ರ ರಾವ್ ಅವರು ‘ಮಹಾಭಾರತದ ಕಥೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಗವದ್ಗೀತೆಯ ಸಾರವೂ ಒಳಗೊಂಡು ಮಹಾಭಾರತದಲ್ಲಿಯ ಮಹತ್ವದ ಸನ್ನಿವೇಶಗಳನ್ನು, ಅಲ್ಲಿರುವ ಮಹತ್ವದ ಸಂದೇಶಗಳಿಗೆ ಹೆಚ್ಚು ಆದ್ಯತೆ ನೀಡಿ ಕೃತಿ ರಚಿಸಲಾಗಿದೆ.
©2025 Book Brahma Private Limited.