ಕುನ್ತಿ ಸ್ವಗತದಂತೆ ಹೇಳುವ ಈ ಆತ್ಮಕಥೆಯಲ್ಲಿ ಆಕೆಯ ನ್ಯಾಯಾನ್ಯಾಯದ ಜಿಜ್ಞಾಸೆ ಇದೆ. ಸುಖಾಂತ-ದುರಂತಗಳ ದೃಷ್ಟಾಂತಗಳಿವೆ, ಉರಿ-ಸಿರಿ, ನಗೆ-ಕಂಬನಿ, ವಂಚನೆ-ವಿವಂಚನೆ, ಕಾಠಿಣ್ಯ-ಮಾರ್ದವತೆ, ಸರಳತೆ-ವಕ್ರತೆ, ನಿಯೋಗ-ವಿಯೋಗ, ಹೀಗೆ ಅನೇಕ ವಿಚಾರಗಳನ್ನು ಈ ಕೃತಿ ತೆರೆದಿಡುತ್ತದೆ. ಮಹಾಭಾರತ ಕಥೆಯನ್ನಾಧರಿಸಿದ ಆತ್ಮಕಥಾರೂಪೀ ಕಾದಂಬರಿ ಓದುಗನನ್ನು ಸೆಳೆಯುತ್ತದೆ.
©2024 Book Brahma Private Limited.