ಕವಯತ್ರಿ ಚೇತನಾ ತೀರ್ಥಹಳ್ಳಿ ಅವರ ಕವನ ಸಂಕಲನ ಕೃತಿ ʻಹೋಮಾ ಹಕ್ಕಿʼ. 1997ರಿಂದ 2022ರವರೆಗಿನ ಚೇತನಾ ಅವರ ಒಟ್ಟು 25 ವರ್ಷಗಳ ಆಯ್ದ ಪದ್ಯಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈವರೆಗಿನ ಪ್ರಕಟವಾಗದ ಹಾಗೂ "ಕಣೇ ಲಾ" - ಕಿರುಪದ್ಯಗಳೂ ಸೇರಿದಂತೆ ಉಫೀಟ್, ಗುಟ್ಟು ಬಚ್ಚಿಡಲು ಬರುವುದಿಲ್ಲ, ಶಬರಿಯ ಅವಸರ ಮತ್ತು ಸೂರ್ಯನೆದೆಯ ನೀರಬೀಜ ಸಂಕಲನಗಳಿಂದ ಆಯ್ದ ಪದ್ಯಗಳನ್ನು ಸಂಕಲಿಸಿ ಪ್ರಕಟಿಸಿದ್ದಾರೆ.
©2024 Book Brahma Private Limited.