ಈ ಸಂಕಲನದ ಕವಿತೆಗಳ ಕವಿತೆಗಳನ್ನು ಗುರಿಯಾಗಿ ಮಾತ್ರ ನೋಡದೆ ಕಾವ್ಯವನ್ನು ಲೋಕಾನುಸಂಧಾನದ ಪಯಣವಾಗಿಯೂ ದಾರಿಯಾಗಿಯೂ ಮಾಡಿಕೊಂಡಿರುವುದು ಮೆಚ್ಚುಗೆಯ ಸಂಗತಿಯಾಗಿದೆ, ಅಂತರಂಗ ಬಹಿರಂಗದ ವಿವರಗಳಲ್ಲಿ ಅವರಸರದ ನಿರೂಪಣೆಗಳಿವೆ. ಬದಲಿಗೆ ಕವಿ ಆಯ್ದ ವಸ್ತುವನ್ನು ಶೋಧಿಸಲು ಸಾವಧಾನದಿಂದ ಚಿತ್ತವನ್ನು ಹುತ್ತಗಟ್ಟಿಸಿದರೆ ಮತ್ತೂ ಸಾರ್ಥಕ ಕವಿತೆಗಳನ್ನು ನಿರೀಕ್ಷಿಸಬಹುದು, ಕವಿಗೆ ಅಭಿನಂದನೆಗಳು ಎಂದು ಬೆನ್ನುಡಿಯಲ್ಲಿ ಕೆ.ವೈ.ನಾರಾಯಣಸ್ವಾಮಿ ಬರೆದಿದ್ದಾರೆ.
https://www.kendasampige.com/%E0%B2%A8%E0%B3%80%E0%B2%B2%E0%B2%BE%E0%B2%95%E0%B2%BE%E0%B2%B6%E0%B2%A6-%E0%B2%A8%E0%B2%BF%E0%B2%B9%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3-%E0%B2%A8%E0%B3%8B%E0%B2%B5%E0%B3%81/?fbclid=IwAR1zFPqCGhVoXarOJUIhI7A71YN0d5vWlqVFisuX7w2QNFM33IduAyEG0sw
©2025 Book Brahma Private Limited.