ಕಲಿಸುವಾತ ಶಿಕ್ಷಕನಾಗುತ್ತಾನೆ, ಅನುಭವದಿಂದ ಭೋಧಿಸುವಾತ ಗುರುವಾಗುತ್ತಾನೆ ಗುರು ಎಂದರೆ ವ್ಯಕ್ತಿಯಲ್ಲಿ ಒಂದು ಶಕ್ತಿ, ಅಜ್ಞಾನದ ಕತ್ತಲೆ ಕಳೆದು ಹೋಗುವ ಕಾವೇ ಗುರು ಗುರು ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದು ಭಾವನೆಯಿಂದ ಗುರುಪೂರ್ಣಿಮೆ ನಿತ್ಯ ಕರ್ನಾಟಕ ರಾಜ್ಯ ಶಿಕ್ಷಕರ ಭಾಹಿತ ಸಾದತ್ತು ಜಿಲ್ಲಾ ಘಟಕ ಹಾವೇರಿ ವತಿಯಿಂದ ಗುರು ನಮನ'ದ ಮೂಲಕ ಆರ್ಶವಣವಾಗಿ ಪ್ರಸ್ತುತ ಸಮಾಜಕ್ಕೆ ಅನೇಕ ಶಿಕ್ಷಕ ಸಾಹಿತಿಗಳು ಮತ್ತು ಕವಿಗಳಿಂದ ಇದರ ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಈ ಗುರುನಮನ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದ್ದು ಸಂತಸ ತಂದಿದ್ದು, ಇದೀಗ ಅವರ ಸ್ಮರಣಾರ್ಥ ೨೦೨೧ ಸೆಪ್ಟೆಂಬರ್ ತಿಂಗಳು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರ ಜನ್ಮದಿನ ಶಿಕ್ಷಕರ ದಿನಾಚರಣೆ ಯ ಸುಸಂದರ್ಭದಲ್ಲಿ ಶಿಕ್ಷಕ, ಸಾಹಿತಿ ಸಂತೋಷ್ ಪದರಗಡ್ಡೆ ಹಾಗೂ ಬಿ. ಶಿವಕುಮಾ ರವರ ಸಂಪಾದಕತ್ವದಲ್ಲಿ ನಾಡಿನ ನೂರೊಂದು ಕವಿಗಳ ನೂರೊಂದು "ಗುರು ನಮನ ಕವನ ಸಂಕಲನ ಲೋಕಾರ್ಪಣೆ ಗೊಳ್ಳುತ್ತಿರುವದು ಅತ್ಯಂತ ಮಹತ್ವದ್ದಾಗಿದೆ.
©2024 Book Brahma Private Limited.