ಗುಂದ ಕಾದಂಬರಿಯ ಆಭೂತಪೂರ್ವ ಯಶಸ್ಸಿನ ಬಳಿಕ ನಾವು ಪ್ರಕಟಿಸುತ್ತಿರುವ ಅಬ್ಳಿ ಹೆಗಡೆಯವರ ಎರಡನೇ ಕೃತಿ ಇದು. "ಸಣಕಲು ಗಿಡದ ಸವಕಲು ಕನಸು" ಒಂದು ಸಂವೇದನಾಶೀಲ ಕವನ ಸಂಕಲನ. ಕನ್ನಡ ಸಾಹಿತ್ಯ ಲೋಕದ ಹೊಸ ಒಂದು ಒನಪಿನ ಓದು ಇದು ನಿಮಗೆ ನೀಡಲಿದೆ, ಆಕರ್ಷಕ ರೇಖಾ ಚಿತ್ರಗಳೊಂದಿಗೆ ಸಾಹಿತಿ, ಪ್ರಕಾಶಕ ಮಹೇಶ ಆರ್. ನಾಯಕ್ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.