ಇಂದೂ ಇದ್ದಾರೆ ಕೆ. ಎನ್ ಮಹಾಬಲ ಕವನ ಸಂಕಲನವಾಗಿದೆ. ಮೈಸೂರ ಮಲ್ಲಿಗೆ'ಯ ಮನೆಯಂಗಳದಿಂದಲೇ ಹೊಮ್ಮಿದ ಪ್ರತಿಭೆ, ಕವನ, ವಿಶೇಷವಾಗಿ ಸಾನೆಟ್ ಹಾಗೂ ಕಥನ ಕವನ ಆಸಕ್ತಿಯ ಸಾಹಿತ್ಯ ಪ್ರಕಾರ. ವಿಡಂಬನೆ 'ಸಾಹಿತ್ಯದಲ್ಲೂ ಗಮನಹಲಿಸಿದ್ದಾರೆ .'ಇಂದೂ ಇದ್ದಾರೆ' ಇವರ ಸಾಹಿತ್ಯ ಜೀವನದ ಮೊದಲ ಕೃತಿ, ಬ್ಯಾಂಕಿಂಗ್ ಲೇಖನ, ಲಲಿತ ಪ್ರಬಂಧಗಳನ್ನೂ ರಚಿಸಿದ್ದಾರೆ. ರಸಪ್ರಶ್ನೆ ಕಾರ್‍ಯಕ್ರಮ ನಡೆಸಿಕೊಡುವುದು ಇವರ ಇನ್ನೊಂದು ಹವ್ಯಾಸ.
©2025 Book Brahma Private Limited.