ಆಶಾ ಜಗದೀಶ್ ಅವರ ಕವನ ಸಂಕಲನ ಕೃತಿ ʻನಡು ಮಧ್ಯಾಹ್ನದ ಕಣ್ಣುʼ. ಗಂಡು ಹೆಣ್ಣಿನ ನಡುವಿನ ಆಪ್ತಸಾಂಗತ್ಯ, ಹೊಸ ತಂದೆಯೊಬ್ಬನ ಪುಳಕ ಮುಂತಾದ ಕಾಥವಸ್ತುಗಳು ಇಲ್ಲಿನ ಕವನಗಳದ್ದು. ಜೊತೆಗೆ ಆಶಾ ಅವರು ತನ್ನ ಅಮ್ಮನ ಪ್ರಸ್ತಾಪವನ್ನೂ ಮಾಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಮದ್ದು ಬದಲಾಯಿಸುತ್ತಾಳೆ, ಪಾರ್ಕಿಂಗ್ ಲಾಟ್, ನಡು ಮಧ್ಯಾಹ್ನದ ಕಣ್ಣು, ಸಾವು, ಅಮ್ಮ ಬೆಳೆದಿದ್ದಾಳೆ, ಸೋತ ಕಾಲುಗಳ ಜೀವಾಳ, ಬೇಲಿ ಹಾಕಬೇಕಿತ್ತು, ಹಕ್ಕಿ ಹಾಡು, ಮಹಾಪರಿತ್ಯಾಗ, ಬಾ ಮಗುವೇ, ಮಗು ಮತ್ತು ಭಿಕ್ಷುಕಿ, ಅಮ್ಮ ಮತ್ತು ಹೊಲಿಗೆ ಮುಂತಾದ ಶೀರ್ಷಿಕೆಗಳ ಕವನಗಳಿವೆ.
©2025 Book Brahma Private Limited.