ಆಂಗ್ಲ ಭಾಷೆಯ ಪದಗಳಲ್ಲಿ ಸಾಮಾನ್ಯ ಅರ್ಥಕ್ಕಿಂತ ವಿಶಿಷ್ಟ ಅರ್ಥ ಕೊಡುವ ಪದಗುಚ್ಚಗಳು ಕಂಡು ಬರುತ್ತವೆ. ಈ ವಿಶಿಷ್ಟ ಪದಗಳ ಅರ್ಥ ತಿಳಿಯದೆ ಬಳಸುವಾಗ ಜನರು ನಗೆಪಾಟಲಿಗೆ ಗುರಿಯಾಗುತ್ತಾರೆ. ಸಾಮಾನ್ಯ ಪದಕೋಶಗಳಲ್ಲಿ ದೊರೆಯುವ ಅರ್ಥ ಅಥವಾ ಪದಗಳಿಗೆ ಬಿಡಿಬಿಡಿಯಾಗಿ ಕೊಟ್ಟಿರುವ ಅರ್ಥಕ್ಕಿಂತ ಪದಗುಚ್ಛಕ್ಕೆ ಬೇರೆಯದೇ ಆದ ಅರ್ಥ ಇದ್ದೆ ಇರುತ್ತದೆ. ಈ ಒಳ ಅರ್ಥವೇ ನುಡಿಯ ಗುಟ್ಟು. ಇವುಗಳನ್ನು ನುಡಿಗಟ್ಟು ಮತ್ತು ಪಡೆನುಡಿ ಎಂದು ಗುರುತಿಸಲಾಗುತ್ತದೆ. ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣೆಗಳನ್ನು ಲೇಖಕರು ಇಲ್ಲಿ ಕೊಟ್ಟಿದ್ದಾರೆ.
©2024 Book Brahma Private Limited.