`ಶ್ರೀರಾಮನ ಕಥೆಯಲ್ಲಿ ಆದರ್ಶಗಳು' ಮೂಲದಲ್ಲಿ ಹಿರಿಯ ಲೇಖಕ ಸಾಹಿತ್ಯಾಚಾರ್ಯ ಬಾಳಶಾಸ್ತ್ರೀ ಹರದಾಸ್ ಬರೆದಿರುವ ಕೃತಿಯ ಸಾರಾಂಶವನ್ನು ಲೇಖಕ ಸು.ನಾ. ಮಲ್ಯ ಸಂಗ್ರಹಿಸಿದ್ದಾರೆ. ಶ್ರೀರಾಮ ಶೀಲ ಸಂಪನ್ನ. ಪ್ರತ್ಯಕ್ಷ ಮರ್ಯಾದಾ ಪುರುಷೋತ್ತಮ. ಜ್ಞಾನ – ಶಕ್ತಿಗಳ ಸಮನ್ವಯ ಶ್ರೀರಾಮ. ಸಂಯಮ ಉಪಭೋಗಗಳ ಮನೋಹರ ಸಂಗಮ. ಶ್ರೀರಾಮನ ವ್ಯಕ್ತಿತ್ವದಲ್ಲಿ ಜೀವನ ವಿಕಾಸದ ಶ್ರೇಷ್ಠ ಸ್ಥಿತಿಯನ್ನು ನಾವು ಕಾಣುತ್ತೇವೆ. ರಾಮನ ಆದರ್ಶ ನಡವಳಿಕೆಯ ಹೂರಣ ಹೀಗೆ ಮೂಲಕೃತಿಯಲ್ಲಿ ವೈವಿಧ್ಯಮಯ ಅಧ್ಯಾಯಗಳಿವೆ.
©2024 Book Brahma Private Limited.