ರಾಮಾಯಣ ಮಿತ್ರ

Author : ಅ.ರಾ. ಮಿತ್ರ

Pages 474

₹ 380.00




Year of Publication: 2020
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 0802244 3996

Synopsys

ಹಿರಿಯ ಸಾಹಿತಿ ಡಾ. ಅ.ರಾ.ಮಿತ್ರ ಅವರ ಕೃತಿ-‘ರಾಯಾಯಣ ಮಿತ್ರ’. ರಾಮಾಯಣದ ಪಾತ್ರ ಸಂಗತಿಗಳನ್ನು ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಪಾತ್ರಗಳನ್ನು ಆಯ್ಕೆ ಮಾಡಿದ ರೀತಿಯೂ ಕೃತಿಯ ವಿಶೇಷತೆಯಾಗಿದೆ. ಲೇಖಕರ ಆಳ ಅಧ್ಯಯನಕ್ಕೊಂದು ಈ ಕೃತಿಯು ಕನ್ನಡಿ ಹಿಡಿಯುತ್ತದೆ.

About the Author

ಅ.ರಾ. ಮಿತ್ರ
(25 February 1935)

ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು (ಅ.ರಾ.ಮಿತ್ರ) 1935ರ ಫೆಬ್ರುವರಿ 25 ರಂದು ಜನಿಸಿದರು. ಕನ್ನಡ ಉಪನ್ಯಾಸಕರಾಗಿಯೂ,  ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ.  ಶಾಸ್ತ್ರ ಸಾಹಿತ್ಯ ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ. ಪ್ರಬಂಧ ಸಂಕಲನ: ಬಾಲ್ಕನಿಯ ಬಂಧುಗಳು ಯಾರೊ ಬಂದಿದ್ದರು, ಸಂಕಲ್ಪಗಳು, ನಾನೇಕೆ ಕೊರೆಯುತ್ತೇನೆ, ಆರತಕ್ಷತೆ, ವ್ಯಕ್ತಿ ಪರಿಚಯ:  ಕೈಲಾಸಂ, ಹಿರಿಯಡ್ಕ ರಾಮರಾಯ ಮಲ್ಯ ವಿಮರ್ಶೆ:  ವಚನಕಾರರು ಮತ್ತು ಶಬ್ದಕಲ್ಪ ಸಂಪಾದನೆ : ಲಲಿತ ಪ್ರಬಂಧಗಳು (ಇತರರೊಡನೆ) ಅಜಿತ ಪುರಾಣ ಸಂಗ್ರಹ, ಪಂಪಭಾರತ, ಗ್ರಹ ಪುರಂದರ ...

READ MORE

Related Books