ಉಷಾಕಿರಣ್, ವಿ.ಸಿ ಹಿತ್ತಲಮನಿ, ಡಾ. ಎಂ. ಪುಟ್ಟರುದ್ರಯ್ಯ, ಆರ್. ನಾರಯಣ್, ಜಿ. ಪಿ. ಚೆನ್ನಬಸವಣ್ಣ, - ಜಿ. ಕೆ. ವೀರೇಶ್, ಜಿ. ಬೋರಯ್ಯ, ಎ. ಸುಂದರಾಬಾಯಿ, ಎಚ್. ಕೆ. ನರಸಿಂಹೇಗೌಡ , ದಾಸಪ್ಪ ಅವರ ಸಂಪಾದಕತ್ವದಲ್ಲಿ ಬಂದಿದೆ ’ಜೀವಶಾಸ್ತ್ರ ಪಾರಿಭಾಷಿಕ ಪದಕೋಶ’ ಇದು.
’ಬಯಾಲಜಿ’ ಅಥವಾ ’ಜೀವಶಾಸ್ತ್ರ’ಕ್ಕೆ ಸಂಬಂಧಿಸಿದ ಪದಗಳನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ನೀಡಲಾಗಿದ್ದು ಕನ್ನಡ ಪದ-ಜಗತ್ತು ಹಿಗ್ಗಲು ಕಾರಣವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಕೃತಿಯನ್ನು ಪ್ರಕಟಿಸಿದೆ.
©2024 Book Brahma Private Limited.