ನುಡಿಗಟ್ಟುಗಳು ರೂಪಕಗಳಿಗಿಂತ ಭಿನ್ನ. ರೂಪಕಗಳು ಅಲಂಕಾರಗಳ ಪ್ರಕಾರಗಳಾಗಿದ್ದು ಅವು ಸಂದರ್ಭಬದ್ಧವಾಗಿ ಇರುತ್ತವೆ. ಅವುಗಳಿಗೆ ನುಡಿಗಟ್ಟುಗಳಿಗೆ ಇರುವ ಸಾರ್ವತ್ರಿಕತೆ ಇರುವುದಿಲ್ಲ. ನುಡಿಗಟ್ಟುಗಳಲ್ಲಿ ಕಾಕು, ಅಪಹಾಸ್ಯ, ಅನ್ಯೋಕ್ತಿ, ವ್ಯಂಗ್ಯ, ಎಂಬ ಸ್ಥೂಲ ಪ್ರಕಾರಗಳಿವೆ. ಬೇಂದ್ರೆಯವರ ಕವಿತೆಗಳಲ್ಲಿ ನುಡಿಗಟ್ಟುಗಳನ್ನು ಸಂಗ್ರಹಿಸಿ ಈ ಕೋಶ ಸಿದ್ಧಪಡಿಸಲಾಗಿದೆ.
©2024 Book Brahma Private Limited.