ಫಾರೆಸ್ಟ್ರಿ ಅಥವಾ ಅರಣ್ಯಶಾಸ್ತ್ರ ಎಂದು ಕರೆಸಿಕೊಳ್ಳುವ ಜ್ಞಾನಶಿಸ್ತೊಂದರ ಅಡಿಯಲ್ಲಿ ಬರುವ ಪದಗಳ ಅರ್ಥ ವಿವರಣೆಯನ್ನು ಕೃತಿಯಲ್ಲಿ ನೀಡಲಾಗಿದೆ. ಎಚ್.ಕೆ. ನರಸಿಂಹೇಗೌಡ ಮತ್ತು ಸಿ.ಕೆ. ಕುಮುದಿನಿ ಅವರ ಶ್ರಮದ ಫಲವಾಗಿ ನಿಘಂಟು ಮೂಡಿಬಂದಿದೆ. ಕನ್ನಡ ಮತ್ತು ಕೃಷಿ ಬಗ್ಗೆ ಸಾಕಷ್ಟು ಕೆಲಸ ಮಾಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಶಬ್ದಕೋಶವನ್ನು ಪ್ರಕಟಿಸಿದೆ.
ಕೃತಿಯ ಕೆಲವು ಪದಗಳ ಹೀಗಿವೆ: Anther- ಪರಾಗಕೋಶ, Flosses- ಮರದರಳೆಗಳು, Hyacinth- ಅಂತರಗಂಗೆ ಸಸ್ಯ...
©2025 Book Brahma Private Limited.