ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ.
ನಾದಾನುಸಂಧಾನ
ಮಳೆ ಮತ್ತು ಬಿಳಿಬಟ್ಟೆ
ನಡು ಮಧ್ಯಾಹ್ನದ ಕಣ್ಣು
ಮೊಲೆಗಳು
ಅಮ್ಮ ಮತ್ತು ಪುಟ್ಟಿ
ಇರುಳ ಬಣ್ಣದ ಚಿಟ್ಟೆಯಂಥವನು
©2025 Book Brahma Private Limited.