ತೋಟಗಾರಿಕೆ ಪಾರಿಭಾಷಿಕ ಶಬ್ದಕೋಶ

Author : ಎಚ್‌.ಕೆ. ನರಸಿಂಹೇಗೌಡ

Pages 144

₹ 32.00




Year of Publication: 1996
Published by: ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ತೋಟಗಾರಿಕೆ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳ ಗುಚ್ಛ ಹೊಂದಿದ ಪದಕೋಶ ಇದು. ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ ಕೃತಿಯನ್ನು ಪ್ರಕಟಿಸಿದ್ದು ಎಚ್‌.ಕೆ. ನರಸಿಂಹೇಗೌಡ ಮತ್ತು ಸಿ.ಎಚ್‌. ಕುಮುದಿನಿ ಕೃತಿಯನ್ನು ಸಂಕಲಿಸಿದ್ದಾರೆ. 

ಓದುಗರ ಅವಗಾಹನೆಗಾಗಿ ಪದಕೋಶದಲ್ಲಿರುವ ಕೆಲ ಪದಗಳು:

Appus- ಬಾದಾಮಿ ಮಾವು
Weevil-ಮೂತಿಹುಳು
Munatta- ಬೀಜಯುಕ್ತ ಒಣದ್ರಾಕ್ಷಿ
 

Related Books