ಸೂಕ್ಷಾಣುಗಳು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿಯ ಫಲವತ್ತತೆ, ಸಸ್ಯಗಳ ಇಳುವರಿಗಾಗಿ ಸೂಕ್ಷ್ಮಜೀವಿಗಳ ಬಗ್ಗೆ ಮಾಹಿತಿ ಹೊಂದಿರುವುದು ಮುಖ್ಯ. ಅಂತಹ ಒಂದು ಕೆಲಸವನ್ನು ರೈತರಿಗಾಗಿ ಮಾಡಿದೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಕೃಷಿ ವಲಯದ ಸೂಕ್ಷ್ಮಜೀವಿಗಳ ಬಗ್ಗೆ ಅರಿಯುವವರಿಗೂ ಇದು ಮುಖ್ಯಗ್ರಂಥ. ಎಚ್.ಕೆ. ನರಸಿಂಹೇಗೌಡ ಮತ್ತು ಉಷಾಕಿರಣ್ ಕೃತಿಯನ್ನು ಹೊರತಂದಿದ್ದಾರೆ.
©2025 Book Brahma Private Limited.