ಸಸ್ಯಶಾಸ್ತ್ರಕ್ಕೂ ಕೃಷಿ ಸಸ್ಯಶಾಸ್ತ್ರಕ್ಕೂ ವ್ಯತ್ಯಾಸ ಇದೆ. ಇಲ್ಲಿ ಕೃಷಿ ವಲಯದ ಸಸ್ಯಗಳನ್ನಷ್ಟೇ ಕೇಂದ್ರೀಕರಿಸಲಾಗಿರುತ್ತದೆ. ಉದಾಹರಣೆಗೆ ಭತ್ತದಂತಹ ಸಸಿಗಳು, ಕಳೆಗಿಡಗಳು ಇತ್ಯಾದಿ. ಅವುಗಳನ್ನು ವಿವರಿಸುವ ಪಾರಿಭಾಷಿಕ ಪದಕೋಶ ಇದು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪುಸ್ತಕವನ್ನು ಹೊರತಂದಿದೆ. ಸಂಕಲನ ಡಿ.ಮುನಿಸ್ವಾಮಿ ಮತ್ತು ಉಷಾಕಿರಣ್ ಅವರದ್ದು.
©2025 Book Brahma Private Limited.