ರಾಮಾಯಣದ ಉತ್ತರ ಕಾಂಡದ ಪ್ರಮುಖ ಭಾಗ; ಪರಿತ್ಯಕ್ತಳಾದ ಸೀತೆಯು ಕುಂದಮಾಲೆಯನ್ನು ರಚಿಸಿದ್ದು, ಅದರ ಮೂಲಕವೇ ಸೀತೆ ಬದುಕಿರುವಳೆಂದು ರಾಮನು ಊಹಿಸುವುದು, ರಾಮಾಯಣದ ಈ ಪ್ರಸಂಗವನ್ನು ಎತ್ತಿಕೊಂಡು ಕುಂದಮಾಲೆ ಎಂಬ ಹೆಸರಿನೊಂದಿಗೆ ಕೃತಿ ರಚನೆಗೊಂಡಿದೆ. ದಿಙ್ನಾಗ ಎಂಬ ಕವಿಯು ಸಂಸ್ಕೃತದಲ್ಲಿ ರಚಿಸಿದ ಈ ನಾಟಕವನ್ನು ಇಲ್ಲಿ ಬೆನಗಲ್ ರಾಮರಾವ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.