ಸಂಸ್ಕೃತ ಕವಿ ಭಾಸನ ನಾಟಕಗಳ ಪೈಕಿ ಭಾರತ ಚಕ್ರ.ವೂ ಒಂದು. ಈ ಕುರಿತು ಲೇಖಕ ಎಲ್. ಗುಂಡಪ್ಪ ಅನುವಾದಿಸಿರುವ ಕೃತಿ. ಈ ಮೊದಲು ಕೃತಿಯು 1933ರಲ್ಲಿ ಪ್ರಕಟಗೊಂಡಿತ್ತು. ಒಟ್ಟು ಐದು ಏಕಾಂಕ ನಾಟಕಗಳು ಸಂಕಲನಗೊಂಡಿವೆ. ಮಧ್ಯಮ ವ್ಯಾಯೋಗ, ದೂತವಾಕ್ಯ, ದೂತ ಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ. ಸಂಸ್ಕೃತದಿಂದ ಈ ಐದೂ ನಾಟಕಗಳನ್ನು ನೇರವಾಗಿ ಅನುವಾದಿಸಲಾಗಿದೆ. ಉತ್ತಮ ರಸಾನುಭವ ನೀಡುವ ಮಹಾಭಾರತದ ಕಥಾ ವಸ್ತುವನ್ನು ಈ ಏಕಾಂಕಗಳು ಹೊಂದಿವೆ.
©2024 Book Brahma Private Limited.