ಕನ್ನಡ ಮ್ಯಾಕ್ ಬೆತ್ ಎಂಬ ಗ್ರಂಥವು ಡಿ.ವಿ.ಜಿ ಅವರು ಅನುವಾದಿಸಿರುವ ಕೃತಿಯಾಗಿದೆ. ಷೇಕ್ಸ್‌ಪಿಯರಿನ ಕೆಲವು ಸನ್ನಿವೇಶಗಳು ತುಂಬ ವೀರವತ್ತಾಗಿ ಮನಸ್ಸಂಶೋಭಕಾರಕವಾಗಿರುತ್ತವೆ. ಆತನ ಸನ್ನಿವೇಶ ಕಲ್ಪನೆಯೇ ಅದ್ಭುತವಾಗಿರುತ್ತದೆ. ಒಂದು ಸಾಮಾನ್ಯವಾದ ಕಥೆಯನ್ನು ಪರಿವರ್ತನೆ ಮಾಡಿ ಬೆಳು ಅದಕ್ಕೊಂದರ್ಥವನ್ನು ಕಲ್ಪಿಸಿರುವುದು ಆತನ ವಿಶೇಷ ಪ್ರತಿಭೆ.ಷೇಕ್ಸ್‌ಪಿಯರಿನ ಮೂಲದ ವಾಕ್ಯಗಳು ಎಷ್ಟು ಕ್ಲಿಷ್ಟವೋ, ಆತನ ಭಾವನೆಗಳು ಎಷ್ಟು ಗಾಢವಾದುವೋ ಕನ್ನಡದಲ್ಲಿಯೂ ಹಾಗೆಯೇ ಕೆಲವರ ವಾಕ್ಯಗಳು ಜಡೆ ಜಡೆಯಾಗಿವೆ. ಎಂಬುದು ಪುಸ್ತಕದ ಬಗ್ಗೆ ಲೇಖಕರ ಅಭಿಪ್ರಾಯವಾಗಿದೆ.
©2025 Book Brahma Private Limited.