ಸೀಜ಼ರ್ ಮತ್ತು ಕ್ಲಿಯೋಪಾತ್ರ

Author : ಪ್ರಭಾಕರ ಮ. ನಿಂಬರಗಿ

Pages 200

₹ 120.00




Year of Publication: 2009
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಪ್ರಮುಖ ಇಂಗ್ಲಿಷ್ ನಾಟಕಕಾರರಲ್ಲಿ ಷೇಕ್ಸ್‌ಪಿಯರ್‌ ನಂತರ ಬರ್ನಾಡ್ ಷಾ ಅವರ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ನ ರಂಗಮಂದಿರಗಳಲ್ಲಿ ಐದು ದಶಕಗಳಿಗೂ ಹೆಚ್ಚಿನ ಕಾಲ ಪ್ರದರ್ಶನನ್ನು ಕಂಡ ನಾಟಕ ಷಾ ಅವರ ಈ ಸೀಜರ್ ಮತ್ತು ಕ್ಲಿಯೋಪಾತ್ರ. ಇದರ ಸಾರ್ಥಕತೆಯಿರುವುದು ವಿಕ್ಟೋರಿಯಾ ಯುಗದ ರಂಗನಾಟಕಗಳಿಗೇ ಅಂಟಿಕೊಂಡಿದ್ದ ಪ್ರೇಕ್ಷಕರನ್ನು ಹೊಸ ವಿಚಾರ ಧಾರೆಯತ್ತ ಸೆಳೆದಿರುವುದರಲ್ಲಿೆದೆ. ಈ ನಾಟಕದಲ್ಲಿ ಷಾ ಅವರು ಪ್ರತೀಕಾರದ ಭಾವನೆಯ ಹೆಚ್ಚಳದಿಂದಾಗಿ ಇಂದು ಅತಿ ಅಗತ್ಯವಾಗಿರುವ ವಿಶ್ವಶಾಂತಿಯನ್ನು ಷಾ ಅವರು ಪ್ರತಿಪಾದಿಸುತ್ತಾರೆ. ಬೋಧನಾತ್ಮಕವಾದರೂ ಏಕತಾನತೆಗೆ ಅವಕಾಶ ಮಾಡಿಕೊಡದಿರುವುದು ಷಾ ಅವರ ಹೆಗ್ಗಳಿಕೆಯಾಗಿದೆ.

About the Author

ಪ್ರಭಾಕರ ಮ. ನಿಂಬರಗಿ

ಲೇಖಕ,ಅನುವಾದಕ, ಪ್ರಭಾಕರ ಮ.ನಿಂಬರಗಿ ಅವರು ಕಲಬುರಗಿ ಮೂಲದವರು. ಹಿಂದಿ, ಇಂಗ್ಲಿಷ್ ನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಸೀಜರ್ ಮತ್ತು ಕ್ಲಿಯೋಪಾತ್ರ, ಹೋಮಿಜಹಾಂಗೀರ್ ಬಾಬ, ಗಿರಿಮಿಟಿಯಾ, ಕಸ್ತೂರ ಬಾ ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books