ಲೇಖಕ ಎಸ್. ಗಂಗಾಧರಯ್ಯ ಅವರು ಇಟಲಿಯ ನೋಬೆಲ್ ಬಹುಮಾನಿತ ಲೇಖಕ, ನಿರ್ದೇಶಕ ಡಾರಿಯೊ ಲುಯಿಗಿ ಏಂಜೆಲೊ ಫೋ ಅವರ ನಾಟಕ ಹಾಗೂ ಆಯ್ದ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಕೃತಿ ʻಕೊಡೋದಿಲ್ಲ ಕೊಡಕಾಗೋದೂ ಇಲ್ಲʼ. ʻಕಾಂಟ್ ಪ್ಲೇ ವೋಂಟ್ ಪ್ಲೇʼ ಫೋನ ಅತ್ಯಂತ ಪ್ರಸಿದ್ದ ಹಾಗೂ ಜನಪ್ರಿಯತೆ ಪಡೆದ ನಾಟಕವಾಗಿದ್ದು, ರಂಗಭೂಮಿಗೆ ಹೊಸ ಆಯಾವನ್ನು ನೀಡಿದೆ. ಇವರ ನಾಟಕಗಳು ಮತ್ತು ಇತರ ಕೃತಿಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಇದೀಗ ಪ್ರಸ್ತುತ ಕೃತಿಯ ಮೂಲಕ ಗಂಗಾಧರಯ್ಯ ಅವರು ಕನ್ನಡ ಓದುಗರಿಗೂ ಈ ಜನಪ್ರಿಯ ನಾಟಕ ಓದುವಂತೆ ಮಾಡಿದ್ದಾರೆ.
©2025 Book Brahma Private Limited.