ರಾಜಕುಮಾರ ಕೆಂಗ್ದು

Author : ಮಂಜುನಾಥ ಬೆಳಕೆರೆ

Pages 49

₹ 50.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560135
Phone: 159 - 23183311, 23183312

Synopsys

ಮಣಿಪುರಿ ಭಾಷೆಯಲ್ಲಿ ಬೀರೇಂದ್ರ ಸಿಂಗ್‌ ಅವರು ಬರೆದಿದ್ದ ನಾಟಕವನ್ನು ಅಂಜು ಸಿಂಗ್ ಹಾಗೂ ಮಂಜುನಾಥ್‌ ಬೆಳೆಗೆರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸಂಗೀತವನ್ನೇ ಜೀವವಾಗಿಸಿಕೊಂಡಿದ್ದ ಜೋಡಿಯ ನಡುವೆ ನಡೆಯುವ ಸಂಭಾಷಣೆಯ ಸಾರವನ್ನಿಟ್ಟುಕೊಂಡು ಈ ನಾಟಕವು ರಚಿತವಾಗಿದೆ.

About the Author

ಮಂಜುನಾಥ ಬೆಳಕೆರೆ - 20 December 2016)

ಮೈಸೂರು ರಂಗಾಯಣದಲ್ಲಿ ಕಲಾವಿದರಾಗಿದ್ದ ಮಂಜುನಾಥ ಬೆಳಕೆರೆ ಅವರು ಮೂಲತಹ ದಾವಣಗೆರೆ ಜಿಲ್ಲೆ ಹರಿಹರದವರು. ಮೈಸೂರಿನಲ್ಲಿ ’ಪರಸ್ಪರ' ತಂಡ ಕಟ್ಟಿಕೊಂಡು ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಶರೀಫ, ಇದಿತಾಯಿ, ಕಡಲದೋಣಿ, ಓಪನ್ ಕೋಟು, ಅಗ್ನಿಸ್ಪರ್ಶ, ಆಗಮನ 30ಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದರು. ರಂಗಾಯಣ ಆರಂಭದಿಂದಲೂ ನಟರಾಗಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, ನಾಟಕ ನಿರ್ದೇಶಕ, ಸಾಹಿತಿ, ರಂಗಶಿಕ್ಷಕ, ರಂಗಾಯಣದ ರಂಗ ಡಿಪ್ಲೊಮಾದ ಸಂಯೋಜಕ ಪ್ರಾಂಶುಪಾಲರಾಗಿ ದುಡಿದಿದ್ದರು. ಅವರು 2016ರ ಡಿಸೆಂಬರ್‌ 20ರಂದು ಹೃದಯಾಘಾತದಿಂದ ನಿಧನರಾದರು. ...

READ MORE

Related Books