ಹೈನುಗಾರಿಕೆ ಪಾರಿಭಾಷಿಕ ಪದಕೋಶ

Author : ಎಚ್‌.ಕೆ. ನರಸಿಂಹೇಗೌಡ

Pages 108

₹ 64.00




Year of Publication: 2001
Published by: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಹೈನುಗಾರಿಕೆಗೆ ಸಂಬಂಧಿಸಿದಂತೆ ಇರುವ ಪದಗಳ ಬಗೆಗೆ ಅರ್ಥ ವಿವರಣೆ ನೀಡುವ ವಿಶಿಷ್ಟ ಪಾರಿಭಾಷಿಕ ಪದಕೋಶ ಇದು. ಸಿ.ಕೆ. ಕುಮುದಿನಿ, ಎಚ್‌.ಕೆ.ನರಸಿಂಹೇಗೌಡ ಹಾಗೂ ಬಿ.ಎಂ. ಆನಂದ್ ಕುಮಾರ್‌ ಅವರು ಕೃತಿಯನ್ನು ಹೊರತಂದಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. 

ನಿಘಂಟಿನ ಕೆಲವು ಪದಗಳ ಝಲಕ್‌ ಹೀಗಿದೆ: Aedocology- ಜನನಾಂಗಶಾಸ್ತ್ರ, Afterbirth- ಮಾಸು, ಸೆತ್ತೆ, Boostmilk- ಬಲವರ್ಧಕ ಹಾಲು...

Related Books