ಸ್ವಾತಂತ್ಯ್ರ ಹೋರಾಟಗಾರ ಗಾಂಧೀಜಿ ಅವರು, ಕಾರ್ಮಿಕ ಸ್ನೇಹಿ, ರೈತ ಪರ ಹೋರಾಟಗಾರರು ಆಗಿದ್ದರು. ಇವರು ನಡೆಸಿದ ಅಹಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹ, ಖೇಡಾ ರೈತರ ಹೋರಾಟ, ಕ್ವಿಟ್ ಇಂಡಿಯಾ ಚಳವಳಿ ಉಪ್ಪಿನ ಸತ್ಯಾಗ್ರಹ, ಸ್ವಾತಂತ್ರ್ಯಹೋರಾಟಗಳೆಲ್ಲ ಸಾಕ್ಷಿ. ಇಂತಹ ಹೋರಾಟಗಾರನನ್ನು ಎಲ್ಲರೂ ನೆನಪಿಸಿಕಕೊಳ್ಳಬೇಕು ಎಂಬ ಒತ್ತಾಸೆಯಿಂದ ಲೇಖಕಿ ಮಾಲತಿ ಅವರು ಈ ನಾಟಕ ರಚಿಸಿದ್ದಾರೆ. ಈ ನಾಟಕದಲ್ಲಿ ಗಾಂಧೀಜಿ ಅವರನ್ನು ಬಾಲ್ಯದಲ್ಲಿ ಪ್ರಭಾವಿಸಿದ್ದ ಸತ್ಯ ಹರಶ್ವಂದ್ರರ ಬಗ್ಗೆಯೂ ಈ ನಾಟಕದಲ್ಲಿದೆ.
©2024 Book Brahma Private Limited.