ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾದ ಡಾ.ಚಂದ್ರಶೇಖರ ಕಂಬಾರರು ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು. ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ಕಂಬಾರರ ನಾಟಕವೇ ವಿಶಿಷ್ಟ ಶೈಲಿಯಲ್ಲಿ ವಿಶಿಷ್ಟವಾಗಿ ಮೂಡಿಬರುವುದರಿಂದ ನೋಡುಗರ ಮನಮುಟ್ಟುವಂತೆ ಇರುತ್ತವೆ. ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.