ಸಿ.ಕೆ. ನಾಗರಾಜ್ ರಾವ್ ಅವರ 'ಶ್ರೀ ಪೃಥ್ವೀ ವಲ್ಲಭ' ಐತಿಹಾಸಿಕ ಕಾದಂಬರಿಯನ್ನು . ವಿಜಯಾ ಸುಬ್ಬರಾಜ್ ಅವರು ಬಾನುಲಿಗೆ ರೂಪಾಂತರಿಸಿದ್ದಾರೆ.
ಈ ಶತಮಾನದ 5ನೇ ದಶಕದಲ್ಲಿ ಶ್ರೀ ಮುನ್ಷಿಯವರ ಕಾದಂಬರಿ ’ಪೃಥ್ವೀ ವಲ್ಲಭ” ಆಧಾರಿತ ಅದೇ ಹೆಸರಿನ ಚಲನಚಿತ್ರದಲ್ಲಿ ಕರ್ನಾಟಕ ಇತಿಹಾಸ ಪರಂಪರೆಗೆ ಅನ್ಯಾಯವಾಗಿದೆ ಎಂಬ ವಿವಾದ ಉಂಟಾಗಿತ್ವೆತು. ಚಾಲುಕ್ಯ ಚಕ್ರವರ್ತಿ ತೈವಪನ ವ್ಯಕ್ತಿತ್ವದ ಸರಿಯಾದ ಚಿತ್ರವನ್ನು ಕಟ್ಟಿ ಕೊಡುವ ಪ್ರಯತ್ನದ ಫಲವಾಗಿ ರಚಿಸಿರುವ ’ಶ್ರೀ ಪೃಥ್ವೀವಲ್ಲಭ’ ಕಾದಂಬರಿಯ ರೇಡಿಯೋ ನಾಟಕ ರೂಪಾಂತರ ಇದಾಗಿದೆ.
©2024 Book Brahma Private Limited.